occluded front ಅಕ್‍ಲೂಡಿಡ್‍ ಹ್ರಂಟ್‍
ನಾಮವಾಚಕ

(ಪವನಶಾಸ್ತ್ರ) (ಚಕ್ರವಾತ ಯಾ ಸೈಕ್ಲೋನ್‍ನ ವಿಷಯದಲ್ಲಿ) ಅಕ್ಲೂಡಿತ ಮುಖ; (ಅವಪಾತದ ವಿಷಯದಲ್ಲಿ) ಅಕ್ಲೂಡಣೆ (occlusion)ಯಿಂದ ಉಂಟಾಗುವ ಮುಖ.